ಹೆಜ್ಬೊಲ್ಲಾ

'ನಾನಿಲ್ಲದಿದ್ದರೆ ಇಸ್ರೇಲ್ ಇರುತ್ತಿರಲಿಲ್ಲ': ನೆತನ್ಯಾಹು ವಿರುದ್ಧ ಟ್ರಂಪ್ ಅಸಮಾಧಾನ; 'ಅವರಿಗೆ' ಸಾಧ್ಯವಾಗದಿದ್ದರೆ ಹಿಜ್ಬೊಲ್ಲಾನ ಸಿರಿಯಾ ನೋಡಿಕೊಳ್ಳುತ್ತೆ; Video
ವಿದೇಶ

ಇಸ್ರೇಲ್ "ಹೆಜ್ಬೊಲ್ಲಾ ವಿರುದ್ಧ ಬಹಳ ಸಮಯದಿಂದ ಹೋರಾಡುತ್ತಿದೆ ಮತ್ತು ಹಲವಾರು ಜನರು ಕೊಲ್ಲಲ್ಪಡುತ್ತಿದ್ದಾರೆ" ಎಂದು ಅವರು ಹೇಳಿದರು.

Cheap, Invisible, Accurate: ಇಸ್ರೇಲ್ ವಿರುದ್ಧ ಹೆಜ್ಬೊಲ್ಲಾದ ಹೊಸದಾದ ಮಾರಕ ಶಸ್ತ್ರಾಸ್ತ್ರ! ಸದ್ದಿಲ್ಲದೆ ಅನೇಕರ ಬಲಿ; Video

ಇದು ಫೈಬರ್-ಆಪ್ಟಿಕ್ ಕ್ವಾಡ್‌ಕಾಪ್ಟರ್ ಡ್ರೋನ್ ಆಗಿದ್ದು, ಬಹಳಷ್ಟು ಚಿಕ್ಕದಾಗಿದೆ. ಆದರೆ ನಿಖರವಾಗಿ ಗುರಿಯನ್ನು ಹೊಡೆಯುವ ಸಾಮರ್ಥ್ಯ ಹೊಂದಿದೆ.

Dramatic footage: ಸುದ್ದಿಗಾರನ ಹಿಂದೆಯೇ ಬಿದ್ದ ಇಸ್ರೇಲ್ ಕ್ಷಿಪಣಿ; ಸ್ವಲ್ಪದರಲ್ಲೇ ಪಾರು!

ರಷ್ಯಾದ ಚಾನೆಲ್ RTಯ ಇಂಗ್ಲಿಷ್ ಭಾಷಾ ವರದಿಗಾರನೊಬ್ಬ ದಕ್ಷಿಣ ಲೆಬನಾನ್‌ನಿಂದ ವರದಿ ಮಾಡುತ್ತಿದ್ದಾಗ, ಇಸ್ರೇಲಿ ವಾಯು ದಾಳಿ ನಡೆದಿದೆ.

ಲೆಬನಾನ್ ಮೇಲೆ ಪೇಜರ್ ದಾಳಿಗೆ ಆದೇಶ ನೀಡಿದ್ದೆ: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು

ನೆತನ್ಯಾಹು ಅವರು ಲೆಬನಾನ್‌ನಲ್ಲಿ ಪೇಜರ್ ಕಾರ್ಯಾಚರಣೆಗೆ ಸೂಚನೆ ನೀಡಿದರು ಎಂದು ದೃಢಪಡಿಸಿದ್ದಾರೆ ಎಂದು ಅವರ ವಕ್ತಾರ ಒಮರ್ ದೋಸ್ತ್ರಿ ಅವರು ದಾಳಿಯ ಬಗ್ಗೆ ಪತ್ರಕರ್ತರಿಗೆ ತಿಳಿಸಿದರು.

ಹೆಜ್ಬೊಲ್ಲಾಗೆ ನೂತನ ಮುಖ್ಯಸ್ಥ ನೇಮಕ: ನಯಿಮ್ ಕಾಸ್ಸೆಮ್ ಗೆ ಜವಾಬ್ದಾರಿ

ಉಪನಾಯಕನಾಗಿದ್ದ ನಯಿಮ್ ಕಾಸ್ಸೆಮ್ ಹಸನ್ ನಸ್ರಲ್ಲಾ ಅವರ ಉತ್ತರಾಧಿಕಾರಿಯಾಗಿ ನೇಮಕಗೊಂಡಿದ್ದಾರೆ. ಇಸ್ರೇಲ್ ದಾಳಿಯಲ್ಲಿ ಕಳೆದ ತಿಂಗಳು ನಸ್ರಲ್ಲಾ ಸಾವನ್ನಪ್ಪಿದ್ದರು.

2,000 ಟಾರ್ಗೆಟ್ ಮೇಲೆ ಇಸ್ರೇಲ್ ದಾಳಿ; 250 ಹೆಜ್ಬೊಲ್ಲಾ ಭಯೋತ್ಪಾದಕರು ಹತ
ವಿಡಿಯೋ

ಬೈರುತ್‌ ಹೆಡ್ ಕ್ವಾರ್ಟರ್ಸ್ ಮೇಲೆ ಇಸ್ರೇಲ್ ಸೇನೆ ದಾಳಿ, ಹೆಜ್ಬುಲ್ಲಾ ಮುಖ್ಯಸ್ಥನ ಹತ್ಯೆ

ಲೆಬನಾನ್‌: ಹೆಜ್ಬೊಲ್ಲಾ ಸಂಘಟನೆ ಬಗ್ಗೆ ಇಲ್ಲಿದೆ ಮಾಹಿತಿ...
ವೆಬ್ ಸ್ಟೋರೀಸ್

ಲೆಬನಾನ್‌: ಹೆಜ್ಬೊಲ್ಲಾ ಸಂಘಟನೆ ಬಗ್ಗೆ ಇಲ್ಲಿದೆ ಮಾಹಿತಿ...

ಇಸ್ರೇಲ್ ವೈಮಾನಿಕ ದಾಳಿ; ಮೋಸ್ಟ್ ವಾಂಟೆಂಡ್ ಹೆಜ್ಬೊಲ್ಲಾ ಕಮಾಂಡರ್ 'ಅಕಿಲ್' ಸಾವು