ದೇಶಭಾರತೀಯರ ಸರಾಸರಿ ಜೀವಿತಾವಧಿ, ತಲಾದಾಯ ಏರಿಕೆ: 193 ರಾಷ್ಟ್ರಗಳ ಪೈಕಿ 134ನೇ ಸ್ಥಾನದಲ್ಲಿ ಭಾರತ!
ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಭಾರತ ಗಮನಾರ್ಹ ಪ್ರಗತಿ ಸಾಧಿಸಿದ್ದು, ಭಾರತೀಯರ ಸರಾಸರಿ ಜೀವಿತಾವಧಿ ಹಾಗೂ ತಲಾದಾಯ ಏರಿಕೆಯ ಪ್ರಮಾಣ ಅದ್ಭುತವಾಗಿದೆ ಎಂದು ವಿಶ್ವಸಂಸ್ಥೆಯ ಮಾನವಾಭಿವೃದ್ಧಿ ಸೂಚ್ಯಂಕ (ಹೆಚ್'ಡಿಐ) ವರದಿ ಶ್ಲಾಘಿಸಿದೆ.