ಹೆಚ್‍ಡಿ ರೇವಣ್ಣ

ಬರ ನಿರ್ವಹಿಸದೆ ಗೋಲಿಬಾರ್ ನಡೆದರೆ ಜಿಲ್ಲಾಧಿಕಾರಿ ನೇರ ಹೊಣೆ: ಹೆಚ್‍ಡಿ ರೇವಣ್ಣ
ರಾಜ್ಯ

ಬರ ನಿರ್ವಹಿಸದೆ ಗೋಲಿಬಾರ್ ನಡೆದರೆ ಜಿಲ್ಲಾಧಿಕಾರಿ ನೇರ ಹೊಣೆ: ಹೆಚ್‍ಡಿ ರೇವಣ್ಣ

ಸರಿಯಾಗಿ ಬರ ನಿರ್ವಹಿಸದೆ ಗೋಲಿಬಾರ್​ ಆದರೆ ಜಿಲ್ಲಾಧಿಕಾರಿಯೇ ನೇರ ಹೊಣೆಯಾಗುತ್ತಾರೆ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಲೋಕೋಪಯೋಗಿ ಸಚಿವ ಎಚ್ ​​ಡಿ ರೇವಣ್ಣ ಜಿಲ್ಲಾಧಿಕಾರಿಗೆ ಎಚ್ಚರಿಕೆ ನೀಡಿದ್ದಾರೆ.

ಬಿಜೆಪಿ ಬದಲಿಗೆ ಜೆಡಿಎಸ್‌ಗೆ ಮತ ಹಾಕಿದ್ರೆ ದಕ್ಷಿಣ ಕನ್ನಡ ಫಸ್ಟ್ ಬರ್ತಿತ್ತು!
ರಾಜಕೀಯ

ಬಿಜೆಪಿ ಬದಲಿಗೆ ಜೆಡಿಎಸ್‌ಗೆ ಮತ ಹಾಕಿದ್ರೆ ದಕ್ಷಿಣ ಕನ್ನಡ ಫಸ್ಟ್ ಬರ್ತಿತ್ತು!

ಜೆಡಿಎಸ್‌ ಬದಲಿಗೆ ಬಿಜೆಪಿಗೆ ಮತ ಹಾಕಿದ್ದರಿಂದ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ದಕ್ಷಿಣ ಕನ್ನಡ 5ನೇ ಸ್ಥಾನಕ್ಕೆ ಕುಸಿದಿದೆ ಎಂದು ಲೋಕೋಪಯೋಗಿ ಸಚಿವ ಹೆಚ್ ಡಿ ರೇವಣ್ಣ ವ್ಯಂಗ್ಯವಾಡಿದ್ದಾರೆ.

ಎಸ್‍ಎಸ್‍ಎಲ್‍ಸಿ ಹಾಸನ ಫಸ್ಟ್ ಬರಲು ರೋಹಿಣಿ ಸಿಂಧೂರಿಯಲ್ಲ, ನನ್ನ ಪತ್ನಿ ಕಾರಣ: ಹೆಚ್‍ಡಿ ರೇವಣ್ಣ
ರಾಜಕೀಯ

ಎಸ್‍ಎಸ್‍ಎಲ್‍ಸಿ ಹಾಸನ ಫಸ್ಟ್ ಬರಲು ರೋಹಿಣಿ ಸಿಂಧೂರಿಯಲ್ಲ, ನನ್ನ ಪತ್ನಿ ಕಾರಣ: ಹೆಚ್‍ಡಿ ರೇವಣ್ಣ

ಹಾಸನದಲ್ಲಿ ಎಸ್‍ಎಸ್‍ಎಲ್‍ಸಿ ಉತ್ತಮ ಫಲಿತಾಂಶ ಬರಲು ಡಿಸಿ ರೋಹಿಣಿ ಸಿಂಧೂರಿಯಲ್ಲ, ನನ್ನ ಪತ್ನಿ ಭವಾನಿ ರೇವಣ್ಣ ಕಾರಣ ಎಂದು ಲೋಕೋಪಯೋಗಿ ಸಚಿವ ಹೆಚ್‍ಡಿ ರೇವಣ್ಣ ಹೇಳಿದ್ದಾರೆ.