ದೇಶಮತ್ತೆ ಶುರುವಾಯ್ತು ಯುದ್ಧಾತಂಕ: ಚೀನಾ ಗಡಿಗೆ ಹೆಚ್ಚುವರಿ 50 ಸಾವಿರ ಯೋಧರ ನಿಯೋಜಿಸಿದ ಭಾರತ
ಗಾಲ್ವಾನ್ ಕಣಿವೆ ಹಾಗೂ ಪೂರ್ವ ಲಡಾಖ್ ನಲ್ಲಿ ಉಭಯ ರಾಷ್ಟ್ರಗಳ ಘರ್ಷಣೆಯ ಬಳಿಕ ಎರಡು ಅಣ್ವಸ್ತ್ರ ಶಕ್ತಿ ರಾಷ್ಟ್ರಗಳ ನಡುವಿನ ಉದ್ವಿಗ್ನತೆ ಮುಂದುವರಿದಿರುವುದರಿಂದ ಚಾರಿತ್ರಿಕ ನಡೆಯಾಗಿ ಭಾರತ ಚೀನಾದೊಂದಿಗಿನ ಗಡಿಗೆ ಸುಮಾರು 50 ಸಾವಿರ ಹೆಚ್ಚುವರಿ ಯೋಧರನ್ನು ರವಾನಿಸಿದೆ ಎಂದು ಬ್ಲ್ಯೂಮ್'ಬರ್ಗ್ ವರದಿ ಮಾಡಿದೆ.