ರಾಜ್ಯ'ಅವಮಾನದಿಂದ ಕುಗ್ಗಿ ಹೋಗಿ ರಾಜೀನಾಮೆಗೆ ಮುಂದಾಗಿದ್ದೇನೆ': ಸಿಎಂ, ಗೃಹ ಸಚಿವರು ಮನವೊಲಿಸಿದ ಬಳಿಕ ASP ನಾರಾಯಣ ಭರಮನಿ ಕರ್ತವ್ಯಕ್ಕೆ ಹಾಜರು
ತಮ್ಮ ರಾಜೀನಾಮೆ ಪತ್ರದಲ್ಲಿ ನಾರಾಯಣ ಭರಮನಿಯವರಪು ಸುದೀರ್ಘವಾಗಿ ಬರೆದಿದ್ದರು. ಸಿಎಂ ಅವರು ಸಾರ್ವಜನಿಕವಾಗಿ ಕಪಾಳಮೋಕ್ಷ ಮಾಡಲು ಮುಂದಾಗಿದ್ದು ನನಗೆ ತೀವ್ರ ಅವಮಾನವಾಗಿದೆ.