ಸಂಚಯಹೆಂಡತಿ ಗಂಡನಿಗಿಂತ ಚೆನ್ನಾಗಿ ದುಡಿದರೆ ಏನ್ ಪ್ರಾಬ್ಲಮ್ಮು?: ಬದಲಾಗದ ಸಮಾಜದಲ್ಲಿ ಬದಲಾಗುತ್ತಿರುವ ಸನ್ನಿವೇಶ
ಮಹಿಳೆ ಪುರುಷನಿಗಿಂತ ಹೆಚ್ಚು ದುಡಿದರೆ ಪುರುಷರ ಅಹಂ ಸಹಿಸೀತೇ? ಒಂದೊಮ್ಮೆ ಅವರವರು ಸುಖವಾಗಿದ್ದರೂ ನಮ್ಮ ಸಮಾಜ ಸುಮ್ಮನೇ ಬಿಟ್ಟೀತೇ? ಗಂಡನಿಗೆ ವ್ಯಂಗ್ಯ, ಕುಹಕ henpecked ಪಟ್ಟ ಕಟ್ಟಿಟ್ಟ ಬುತ್ತಿ. ಹೆಂಡತಿಗೆ ಬಜಾರಿ, ಅಹಂಕಾರ ಎಂಬ ಬಿರುದು ಖಚಿತ.