ರಾಜ್ಯಬಿಬಿಎಂಪಿ ವಾರ್ಡ್ ಗಳ ಪುನರ್ ವಿಂಗಡಣೆ ಕಸರತ್ತು: ಹೆಚ್ಚಿನ ವಾರ್ಡ್ಗಳ ಸೃಷ್ಟಿ ಇಲ್ಲ- ಬಿಬಿಎಂಪಿ ಮುಖ್ಯಸ್ಥ
ಇನ್ನೂ ಚಾಲನೆ ಸಿಗದ ಬಿಬಿಎಂಪಿ ವಾರ್ಡ್ ಗಳ ಪುನರ್ ವಿಂಗಡಣೆ ಕಸರತ್ತಿನಲ್ಲಿ ವಾರ್ಡ್ಗಳ ಸಂಖ್ಯೆಯನ್ನು ಹೆಚ್ಚಿಸುವುದಿಲ್ಲ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಸೋಮವಾರ ಹೇಳಿದ್ದಾರೆ. ಅದು 243 ವಾರ್ಡ್ ಗಳಿಗೆ ಮಾತ್ರ ಸಿಮೀತವಾಗಲಿದೆ.