ರಾಜ್ಯಸವದಿ ಮೆಣಸಿನಕಾಯಿ ಬೆಳೆಗಾರರಿಗೆ ಬಂಪರ್ ಬೆಲೆ: ಪ್ರತಿ ಕ್ವಿಂಟಾಲ್ ಗೆ 41 ಸಾವಿರ ರು.!
ರಾಜ್ಯದಲ್ಲಿ ರೈತರು ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗುತ್ತಿಲ್ಲ ಎಂದು ಕಣ್ಣೀರು ಸುರಿಸುತ್ತಿದ್ದಾರೆ, ಆದರೆ ಸವದಿ ತಾಲೂಕಿನ ರೋಣದಲ್ಲಿ ರೈತನೊಬ್ಬ ಬೆಳೆದ ಮೆಣಸಿನಕಾಯಿಗೆ ಗದಗ ಎಪಿಎಂಸಿಯಲ್ಲಿ ಕ್ವಿಂಟಾಲ್ ಗೆ 41,101 ರು ಬೆಲೆ ಸಿಕ್ಕಿದೆ