ಜಿಲ್ಲಾ ಸುದ್ದಿಗೂಗಲ್ ಸರ್ಚ್ನಲ್ಲಿ ಆತ್ಮಹತ್ಯೆ ವಿಧಾನ ಹುಡುಕಿದ್ದ ಯುವತಿ!
ಎಚ್ಎಸ್ಆರ್ ಬಡಾವಣೆಯ ಅಪಾರ್ಟ್ಮೆಂಟ್ನ 13ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಇಷಾ ಹಂಡಾ (26) ಸಾವಿಗೂ ಮುನ್ನಾ ಆತ್ಮಹತ್ಯೆ ಮಾಡಿಕೊಳ್ಳಲು ಗೂಗಲ್ನಲ್ಲಿ `ಆತ್ಮಹತ್ಯೆ ಮಾಡಿಕೊಳ್ಳುವುದು ಹೇಗೆ' ಎಂಬುದನ್ನು ಸರ್ಚ್ ಮಾಡಿದ್ದರು...