ಹೆಚ್1-ಬಿ ವೀಸಾ

ಹೆಚ್ 1-ಬಿ ವೀಸಾ ನಿರ್ಬಂಧಿಸಲು ಅಮೆರಿಕಾ ಚಿಂತನೆ: ಅನಿಶ್ಚಿತತೆಯಲ್ಲಿ ಭಾರತೀಯ ಐಟಿ ಉದ್ಯಮ
ಹೆಚ್-1 ಬಿ ವೀಸಾಗಳು ಸೇರಿದಂತೆ ವಿವಿಧ ಅತಿಥಿ ಕೆಲಸಗಾರರ ವೀಸಾಗಳನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲು ಡೊನಾಲ್ಡ್ ಟ್ರಂಪ್ ನೇತೃತ್ವದ ಅಮೆರಿಕಾ ಸರ್ಕಾರ ಚಿಂತನೆ ನಡೆಸಿದ್ದು, ಹೆಚ್ಚಾಗಿ ಈ ವೀಸಾಗಳ ಪ್ರಯೋಜನ ಹೊಂದಿರುವ ಭಾರತೀಯ ಐಟಿ ಉದ್ಯಮದ ಮೇಲೆ ಅನಿಶ್ಚಿತತೆಯ ಕಾರ್ಮೋಡ ಆವರಿಸಿದೆ.

ಹೆಚ್1-ಬಿ ವೀಸಾಕ್ಕೆ ಕಡಿವಾಣ: 'ಅಮೆರಿಕಾದ ವಸ್ತುಗಳನ್ನೇ ಕೊಳ್ಳಿ, ಅಮೆರಿಕನ್ನರನ್ನೇ ನೇಮಿಸಿ' ಆದೇಶಕ್ಕೆ ಟ್ರಂಪ್ ಸಹಿ
ಭಾರತೀಯ ಐಟಿ ಉದ್ಯೋಗಿಗಳ ಅಮೆರಿಕ ಕನಸಿಗೆ ರಹದಾರಿಯಾಗಿರುವ, ಬಹುಬೇಡಿಕೆಯ ಹೆಚ್1-ಬಿ ವೀಸಾಕ್ಕೆ ಕಡಿವಾಣ ಹಾಕುವ ಕಾರ್ಯಕಾರಿ ಆದೇಶವೊಂದಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮಂಗಳವಾರ ಸಹಿ ಹಾಕಿದ್ದಾರೆ...

ಹೆಚ್ 1-ಬಿ ವೀಸಾದಡಿ ಭಾರತೀಯರನ್ನು ಕಳುಹಿಸುವುದನ್ನು ನಿಲ್ಲಿಸಿ, ಸ್ಥಳೀಯರನ್ನು ನೇಮಿಸಿ: ನಾರಾಯಣ ಮೂರ್ತಿ
ಹೆಚ್1-ಬಿ ವೀಸಾ ಮೂಲಕ ಭಾರತೀಯ ಉದ್ಯೋಗಿಗಳನ್ನು ಬರಮಾಡಿಕೊಳ್ಳುವುದನ್ನು ಭಾರತೀಯ...

ಅಮೆರಿಕಾ: ಹೆಚ್1-ಬಿ ವೀಸಾ ಉದ್ಯೋಗಿಗಳ ಕನಿಷ್ಠ ವೇತನ ಅರ್ಹತೆ ದುಪ್ಪಟ್ಟು!
ಅಮೆರಿಕಾದ ಕಂಪನಿಗಳು ವಿದೇಶಿ ಉದ್ಯೋಗಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ನೇಮಕ ಮಾಡುವುದಕ್ಕೆ ಕಡಿವಾಣ ಹಾಕಲು ಅಮೆರಿಕಾದ ಕಾಂಗ್ರೆಸ್ ನಲ್ಲಿ ವಿಧೇಯಕ ಮಂಡನೆಯಾಗಿದೆ.

ಭಾರತೀಯ ಟೆಕ್ಕಿಗಳ ಜೀವಾಳ ಹೆಚ್-1ಬಿ ವೀಸಾ ಮಿತಿಗೆ ಟ್ರಂಪ್ ಆದೇಶ ಸಾಧ್ಯತೆ
ಅಮೆರಿಕಾಗೆ ಹೋಗುವ ಭಾರತೀಯ ಟೆಕ್ಕಿಗಳ ಜೀವಾಳವಾಗಿರುವ ಹೆಚ್1-ಬಿ ವೀಸಾಗೆ ಸಂಬಂಧಿಸಿದಂತೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೊಸ ಆದೇಶ ಹೊರಡಿಸುವ ಸಾಧ್ಯತೆ ಇದೆ

