ದೇಶಹತ್ತಿ ಉತ್ಪಾದನೆ ದುಪ್ಪಟ್ಟುಗೊಳಿಸುವ ಗುರಿ: HtBt ಕಾನೂನುಬದ್ಧಗೊಳಿಸಲು ಸರ್ಕಾರ ಚಿಂತನೆ
ರೈತರು ಹತ್ತಿ ಬೆಳೆಗಳಿಗೆ ಹಾನಿಯಾಗದಂತೆ ಕಳೆಗಳನ್ನು ತೊಡೆದುಹಾಕಲು ಬಳಸುವ ವಿವಾದಾತ್ಮಕ ಕಳೆನಾಶಕವಾದ ಗ್ಲೈಫೋಸೇಟ್ ನ್ನು ವಿವೇಚನೆಯಿಲ್ಲದೆ ಸಿಂಪಡಿಸಲು ಕಾರಣವಾಗಬಹುದು ಎಂದು ಪರಿಸರವಾದಿಗಳು ಆತಂಕ ವ್ಯಕ್ತಪಡಿಸಿದ್ದಾರೆ.