ದೇಶದೆಹಲಿ: AIIMS ಭದ್ರತಾ ಸಿಬ್ಬಂದಿಯಿಂದ HIV ಕ್ಲಿನಿಕ್ ಧ್ವಂಸ, ಕಚೇರಿ ಪ್ರದೇಶ ಖಾಲಿ ಮಾಡುವಂತೆ ಸಿಬ್ಬಂದಿಗೆ ಬೆದರಿಕೆ
ಹೆಚ್ ಐವಿ ಪಾಸಿಟಿವ್ ರೋಗಿಗಳಿಗೆ ಚಿಕಿತ್ಸೆ ನೀಡುವ ಎಆರ್ಟಿ ಕ್ಲಿನಿಕ್ನಲ್ಲಿ ಈ ಘಟನೆ ನಡೆದಿದೆ. ಲಾಠಿ ಸಜ್ಜಿತರಾದ ಭದ್ರತಾ ಸಿಬ್ಬಂದಿ ಆಗಮಿಸಿ ರೋಗಿಗಳು ಒಳಗಿದ್ದರೂ ಕೂಡಲೇ ಜಾಗವನ್ನು ತೆರವು ಮಾಡುವಂತೆ ಹೇಳಿದರು ಎಂದು ಸಿಬ್ಬಂದಿ ತಿಳಿಸಿದ್ದಾರೆ.