ವಾಣಿಜ್ಯಹೆಚ್-1ಬಿ ವಿಸಾ ನೀತಿ ಮರು ಪರಿಶೀಲನೆ; ಭಾರತೀಯ ಐಟಿ ವಲಯದ ಷೇರುಗಳ ತಲ್ಲಣ!
ಅಮೆರಿಕ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಉದ್ದೇಶಿತ ಹೆಚ್-1ಬಿ ವೀಸಾ ನೀತಿ ಮರು ಪರಿಶೀಲನೆ ಹಿನ್ನಲೆಯಲ್ಲಿ ಭಾರತೀಯ ಷೇರುಮಾರುಕಟ್ಟೆಯಲ್ಲಿ ಐಟಿ ವಲಯದ ಷೇರುಗಳು ತಲ್ಲಣಿಸಿದ್ದು, ಬರೊಬ್ಬರಿ ಶೇ.9ರಷ್ಟು ಮೌಲ್ಯ ಕುಸಿದಿದೆ.