ಹೆಚ್-1 ಬಿ ವೀಸಾ

ಹೆಚ್-1 ಬಿ ವೀಸಾ ವ್ಯವಸ್ಥೆಯನ್ನು ಬದಲಿಸಬೇಕಿದೆ: ಯುಎಸ್ ಅಧ್ಯಕ್ಷೀಯ ಸ್ಪರ್ಧೆ ಆಕಾಂಕ್ಷಿ ವಿವೇಕ್ ರಾಮಸ್ವಾಮಿ ಮಾತು
ಹೆಚ್-1 ಬಿ ವೀಸಾ ವ್ಯವಸ್ಥೆಯನ್ನು ಒಪ್ಪಂದದ ಜೀತಪದ್ಧತಿ ಎಂಬ ಅರ್ಥದಲ್ಲಿ ಮಾತನಾಡಿರುವ ಅಮೇರಿಕಾದ ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಸ್ಪರ್ಧೆ ಆಕಾಂಕ್ಷಿ ವಿವೇಕ್ ರಾಮಸ್ವಾಮಿ, ಲಾಟರಿ ಆಧರಿತ ವ್ಯವಸ್ಥೆಯನ್ನು ಬದಲಿಸಬೇಕಿದೆ ಎಂದು ಹೇಳಿದ್ದಾರೆ.

ಅಮೇರಿಕಾದ ಹೆಚ್-1 ಬಿ ವೀಸಾದಾರರಿಗೆ ಕೆನಡಾದಿಂದ ಹೊಸ ಉದ್ಯೋಗ ಪರವಾನಗಿ; ಭಾರತೀಯರಿಗೆ ಲಾಭ
ಅಮೇರಿಕಾದಲ್ಲಿರುವ ಹೆಚ್-1 ಬಿ ವೀಸಾದಾರರ ಪೈಕಿ 10 ಸಾವಿರ ಮಂದಿಗೆ ತನ್ನಲ್ಲಿ ಬಂದು ಉದ್ಯೋಗ ಮಾಡಲು ಅವಕಾಶವಾಗುವಂತೆ ಕೆನಡಾ ಸರ್ಕಾರ ಹೊಸ ಪರವಾನಗಿ ಘೋಷಿಸಿದೆ.

ಟ್ರಂಪ್ ಅವಧಿಯ ಹೆಚ್-1ಬಿ ವೀಸಾ ಆಯ್ಕೆ ಪ್ರಕ್ರಿಯೆ ಪ್ರಸ್ತಾವ ವಜಾಗೊಳಿಸಿದ ಯುಎಸ್ ಕೋರ್ಟ್
ಅಮೆರಿಕದ ಹೆಚ್-1 ಬಿ ವೀಸಾ ಆಯ್ಕೆ ಪ್ರಕ್ರಿಯೆಯಲ್ಲಿ ನಿಕಟಪೂರ್ವ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಅವಧಿಯ ಕಾನೂನು ಪ್ರಸ್ತಾವವನ್ನು ಅಮೆರಿಕದ ಫೆಡರಲ್ ನ್ಯಾಯಾಧೀಶರು ವಜಾಗೊಳಿಸಿದ್ದಾರೆ.

ಭಾರತೀಯ ಐಟಿ ಕಂಪೆನಿಗಳು ಹೆಚ್-1 ಬಿ ವೀಸಾವನ್ನು ಅವಲಂಬಿಸಿಲ್ಲ: ವಿಶಾಲ್ ಸಿಕ್ಕಾ
ಭಾರತೀಯ ಐಟಿ ಕಂಪೆನಿಗಳು ಹೆಚ್ಚಾಗಿ ಅಮೆರಿಕಾದ ಹೆಚ್-1 ಬಿ ವೀಸಾಗಳನ್ನು ಅವಲಂಬಿಸಿಕೊಂಡಿವೆ...

ಮೋದಿ ಅಮೆರಿಕಾ ಭೇಟಿ: ಹೆಚ್-1 ಬಿ ವೀಸಾ ನೀತಿ ಸಡಿಲಿಕೆ ಆಶಾವಾದದಲ್ಲಿ ಐಟಿ ಕಂಪೆನಿಗಳು
ಭಾರತೀಯ ಮಾಹಿತಿ ತಂತ್ರಜ್ಞಾನ ಕ್ಷೇತ್ರ ಈ ವಾರ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು....

ಹೆಚ್-1 ಬಿ ವೀಸಾ ವಿಷಯವಾಗಿ ಅಮೆರಿಕದೊಂದಿಗೆ ಮಾತುಕತೆ ನಡೆಸುತ್ತಿದ್ದೇವೆ: ಕೇಂದ್ರ ಸರ್ಕಾರ
ಭಾರತೀಯ ಐಟಿ ಕ್ಷೇತ್ರದ ಮೇಲೆ ಪ್ರತಿಕೂಲ ಪರಿಣಾಮ ಬೀರಲಿರುವ ಹೆಚ್-1 ಬಿ ವೀಸಾ ಹೊಸ ನೀತಿಗಳ ಬಗ್ಗೆ ಅಮೆರಿಕ ಸರ್ಕಾರದೊಂದಿಗೆ ಮಾತುಕತೆ ನಡೆಸುತ್ತಿದ್ದೇವೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ಹೆಚ್-1ಬಿ ವೀಸಾ ಕುರಿತು ಟ್ರಂಪ್ ಆದೇಶದ ಸಾಧ್ಯತೆ ಇಲ್ಲ: ಶಾಲಭ್ ಕುಮಾರ್
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಡಳಿತಕ್ಕೆ ಹೆಚ್-1 ಬಿ ವೀಸಾ ಕುರಿತು ಹೊಸ ಕಾರ್ಯಕಾರಿ ಆದೇಶ ಹೊರಡಿಸುವ ಯೋಜನೆಗಳಿಲ್ಲ ಎಂದು ಅಧ್ಯಕ್ಷರ ಬೆಂಬಲಿಗ ಭಾರತೀಯ-ಅಮೆರಿಕನ್ ಶಾಲಭ್ ಕುಮಾರ್ ಹೇಳಿದ್ದಾರೆ.

ಭಾರತೀಯ ಐಟಿ ಕಂಪನಿಗಳಿಗೆ ಪ್ರತಿ ಹೆಚ್-1 ಬಿ ವೀಸಾಗೆ 4 ಸಾವಿರ ಡಾಲರ್ ಹೆಚ್ಚುವರಿ ಶುಲ್ಕ
ಕಳೆದ ಡಿಸೆಂಬರ್ ನಲ್ಲಿ ಜಾರಿಗೆ ಬಂದ ಹೊಸ ನಿಯಮದ ಪ್ರಕಾರ ಪ್ರಮುಖ ಭಾರತೀಯ ಕಂಪನಿಗಳು ಅಮೆರಿಕಾದ ಹೆಚ್-1ಬಿ ವೀಸಾಕ್ಕೆ...

