ವಿದೇಶಜಪಾನ್ ಗೆ ಅಪ್ಪಳಿಸಿದ ಹೆಗ್ ಬಿಸ್ ಚಂಡಮಾರುತ; 11 ಸಾವು, ಲಕ್ಷಾಂತರ ಮಂದಿಯ ಸ್ಥಳಾಂತರ
ದ್ವೀಪರಾಷ್ಟ್ರ ಜಪಾನ್ ಗೆ ಪ್ರಬಲ ಹೆಗ್ ಬಿಸ್ ಚಂಡಮಾರುತ ಅಪ್ಪಳಿಸಿದ್ದು, ಪರಿಣಾಮ ಜಪಾನ್ ನಾದ್ಯಂತ ವ್ಯಾಪಕ ಬಿರುಗಾಳಿ ಸಹಿತ ಮಳೆಯಾಗುತ್ತಿದೆ. ಮಳೆಯಿಂದಾಗಿ ಸಂಭವಿಸಿದ ವಿವಿಧ ಪ್ರಕರಣಗಳಲ್ಲಿ ಈ ವರೆಗೂ 11 ಮಂದಿ ಸಾವಿಗೀಡಾಗಿದ್ದಾರೆ.