ಕೊಲೆಯಾದ ಮಹಿಳೆಯನ್ನು ಸ್ಟಾಫ್ ನರ್ಸ್ ಆಗಿ ಕೆಲಸ ಮಾಡುತ್ತಿದ್ದ ಪ್ರಿಯಾಂಕಾ ಕಮಲಾಕರ್(29) ಎಂದು ಗುರುತಿಸಲಾಗಿದ್ದು, ಕೊಲೆ ಮಾಡಿದ ಪತಿ ಬಸವರಾಜ್ ವಡ್ಡರ್ ನನ್ನು ಬಂಧಿಸಲಾಗಿದೆ.