ದೇಶನನ್ನ ಯಾವ ಗುಣ ನೋಡಿ ಮದುವೆಯಾದೆ?: ಅಮೆರಿಕದ ಪತ್ನಿ ಪ್ರಶ್ನೆಗೆ ಭಾರತೀಯನ ಹೃದಯಸ್ಪರ್ಶಿ ಪ್ರತಿಕ್ರಿಯೆ; ನೆಟ್ಟಿಗರು ಫಿದಾ! Video ಭಾರಿ ವೈರಲ್
'ನನ್ನ ಗಂಡ ನನ್ನನ್ನು ಯಾಕೆ ಮದುವೆಯಾದ್ರು? ಅನಿಕೇತ್, ನೀನು ನನ್ನನ್ನು ಯಾಕೆ ಮದುವೆಯಾದೆ? ಎಂದು ಕ್ಯಾಂಡೇಸ್ ಕರ್ನೆ ಕೇಳುವ ವಿಡಿಯೋವೊಂದನ್ನು ಇಬ್ಬರ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.