ಆರೋಗ್ಯಗ್ಯಾಸ್ಟ್ರಿಕ್ ನಿಂದ ನೋವು ಅಥವಾ ಹೃದಯದ ಬೇನೆಯೊ? ಎರಡನ್ನೂ ಎಚ್ಚರಿಕೆಯಿಂದ ಗುರುತಿಸಿ
ಕೆಲ ಸಂದರ್ಭಗಳಲ್ಲಿ ಎದೆಉರಿ ಬಂದಾಗ ಹೃದಯಕ್ಕೆ ಸಂಬಂಧಿಸಿದ ಕಾಯಿಲೆ ಬಂದೇ ಬಿಟ್ಟಿತೇನೂ ಎಂಬಂತೆ ಚಿಂತಿಸುತ್ತೇವೆ. ಇದು ತಪ್ಪು ಕಲ್ಪನೆ. ಇದಕ್ಕೂ ಹೃದಯಾಘಾತಕ್ಕೂ ಯಾವುದೇ ಸಂಬಂಧವಿರುವುದಿಲ್ಲ. ಗ್ಯಾಸ್ಟ್ರಿಕ್ ನಿಂದ ನೋವು ಅಥವಾ ಹೃದಯದ ಬೇನೆಯೊ? ಎರಡನ್ನೂ ಎಚ್ಚರಿಕೆಯಿಂದ ಗುರುತಿಸಬೇಕು.