ಹೃದಯ ಆರೋಗ್ಯ

ನಡುಹರೆಯದಲ್ಲಿ ಹೃದಯಾಘಾತ: ಸದೃಢರೂ ಹೊರತಲ್ಲ ಏಕೆ? (ಕುಶಲವೇ ಕ್ಷೇಮವೇ)
ಡಾ. ವಸುಂಧರಾ ಭೂಪತಿಇಂದು ಬದುಕು ಹಿಂದಿನಂತಿಲ್ಲ ಮತ್ತು ಈಗಿನ ವಾತಾವರಣದಲ್ಲಿ ಯಾರಿಗೆ ಯಾವ ಕ್ಷಣದಲ್ಲಿ ಏನಾದರೂ ಆಗಬಹುದು. ದೈಹಿಕವಾಗಿ ಸದೃಢನಾದ ಮನುಷ್ಯ ಒಂದಲ್ಲಾ ಒಂದು ಒತ್ತಡಕ್ಕೆ ಸಿಲುಕುತ್ತಿದ್ದಾನೆ.

10 ನಿಮಿಷಗಳ ವ್ಯಾಯಾಮ ಮಕ್ಕಳ ಹೃದಯಕ್ಕೆ ಆರೋಗ್ಯಕಾರಿ
ಪ್ರತಿದಿನವೂ 10 ನಿಮಿಷಗಳ ವ್ಯಾಯಾಮ ಮಾಡಲು ಮಕ್ಕಳಿಗೆ ಪೋಷಕರು ಉತ್ತೇಜನ ನೀಡುವುದರಿಂದ ಮಕ್ಕಳ ಹೃದಯದ ಆರೋಗ್ಯ ಹೆಚ್ಚುತ್ತದೆ ಎಂದು ಹೊಸ ಸಂಶೋಧನೆಯೊಂದು ಹೇಳಿದೆ.

