ವಿದೇಶ'ಪ್ರಧಾನಿ ಮೋದಿ ಇಸ್ರೇಲ್ ಮತ್ತು ಇರಾನ್ಗೆ ಒಂದು ಫೋನ್ ಕರೆ ಮಾಡಿದ್ರೆ ಯುದ್ಧ ನಿಲ್ಲುತ್ತದೆ': UAE ರಾಯಭಾರಿ ಹುಸೇನ್ ಹಸನ್ ಮಿರ್ಜಾ
ಇರಾನ್-ಇಸ್ರೇಲ್ ಸಂಘರ್ಷದಲ್ಲಿ ಭಾಗಿಯಾಗಲು ಯುಎಇ ಯಾವುದೇ ಇಚ್ಛೆಯನ್ನು ಹೊಂದಿಲ್ಲ. ಅಂತೆಯೇ ತನ್ನ ಭೂ ಪ್ರದೇಶವನ್ನು ಎರಡೂ ಕಡೆಯಿಂದ ಲಾಂಚ್ ಪ್ಯಾಡ್ ಆಗಿ ಬಳಸಲು ಬಿಡುವುದಿಲ್ಲ..