ದೇಶನಾಲ್ಕು ಯುದ್ಧಗಳಲ್ಲಿ ಸೋತರೂ ಪಾಕಿಸ್ತಾನ ಭಾರತದ ವಿರುದ್ಧ ತೆರೆಮರೆಯ ಸಮರ ಮಾಡುತ್ತಲೇ ಬಂದಿದೆ: ರಾಜನಾಥ್ ಸಿಂಗ್
ಭಾರತದ ವಿರುದ್ಧ ರಹಸ್ಯವಾಗಿ ತೆರೆಮರೆಯಲ್ಲಿ ಯುದ್ಧ ಸಾರಲು ಭಯೋತ್ಪಾದನೆ ಮಾರ್ಗವನ್ನು ನೆರೆಯ ದೇಶಗಳು ಅನುಸರಿಸುತ್ತಿವೆ ಎಂದು ಮತ್ತೊಮ್ಮೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪಾಕಿಸ್ತಾನ ಮತ್ತು ಚೀನಾ ದೇಶಗಳ ಮೇಲೆ ಮತ್ತೊಮ್ಮೆ ಹರಿಹಾಯ್ದಿದ್ದಾರೆ.