ರಾಜ್ಯಹುಲಿ ಕಾಣಿಸಿಕೊಂಡ ಕುರಿತು ನಕಲಿ ಚಿತ್ರ ಪೋಸ್ಟ್: ಖಾಸಗಿ ರೆಸಾರ್ಟ್ ಗಳ ವಿರುದ್ದ ಅರಣ್ಯ ಇಲಾಖೆ ದೂರು!
ಅರಣ್ಯದ ಅಂಚಿನಲ್ಲಿರುವ ಹೋಂ ಸ್ಟೇ ಮತ್ತು ರೆಸಾರ್ಟ್ಗಳಿಗೆ ಪ್ರವಾಸಿಗರನ್ನು ಸೆಳೆಯಲು ಹುಲಿ ಅಥವಾ ಚಿರತೆ ಕಾಣಿಸಿಕೊಂಡ ಕುರಿತ ಗಿಮಿಕ್ಗೆ ಕಡಿವಾಣ ಹಾಕಲು ಅರಣ್ಯಾಧಿಕಾರಿಗಳು ನಿರ್ಧರಿಸಿದ್ದು, ಕೆಲ ಖಾಸಗಿ ರೆಸಾರ್ಟ್ ಗಳ ವಿರುದ್ಧ ದಾರು ದಾಖಲಿಸಿದ್ದಾರೆ.