ಹುಮಾಯೂನ್ ಕಬೀರ್

'ನನ್ನ ಪಕ್ಷದ 27 ಅಭ್ಯರ್ಥಿಗಳನ್ನು TMC ಖರೀದಿಸಿದೆ'- ಹುಮಾಯುನ್ ಕಬೀರ್ ಆರೋಪ; 'ಬಿಜೆಪಿ ಏಜೆಂಟ್, ಗೋ ಬ್ಯಾಕ್' ಘೋಷಣೆ; Video
ಪ್ರತಿಭಟನಾಕಾರರು ಹುಮಾಯೂನ್ ಕಬೀರ್ ಅವರ ವಾಹನವನ್ನು ಸುತ್ತುವರೆದರು. ಅವರು ಮುರ್ಷಿದಾಬಾದ್‌ನ ಭಾರತ್ಪುರ್ ಕ್ಷೇತ್ರದ ಶಾಸಕರಾಗಿದ್ದು, ಕಳೆದ ಡಿಸೆಂಬರ್‌ನಲ್ಲಿ ಬಾಬ್ರಿ ಮಾದರಿಯ ಮಸೀದಿ ಕುರಿತು ನೀಡಿದ್ದ ಹೇಳಿಕೆಯ ಹಿನ್ನೆಲೆಯಲ್ಲಿ ಟಿಎಂಸಿಯಿಂದ ಅಮಾನತುಗೊಂಡ ಬಳಿಕ ತಮ್ಮದೇ ಪಕ್ಷವನ್ನು ಸ್ಥಾಪಿಸಿದ್ದಾರೆ.

Video ಎಫೆಕ್ಟ್: ಹುಮಾಯೂನ್ ಕಬೀರ್ ಗೆ ಕೈಕೊಟ್ಟ ಓವೈಸಿ; ಬಂಗಾಳ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧೆ
ಹುಮಾಯೂನ್ ಕಬೀರ್ ಅವರ ಕುಟುಕು ಕಾರ್ಯಾಚರಣೆಯ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

'ಮುಸ್ಲಿಮರನ್ನು ಮೂರ್ಖರನ್ನಾಗಿಸುವುದು ಸುಲಭ': ಹುಮಾಯೂನ್ ಕಬೀರ್ ವಿಡಿಯೋ ಬಗ್ಗೆ ಬಂಗಾಳದಲ್ಲಿ ವಿವಾದ; ತನಿಖೆಗೆ TMC ಒತ್ತಾಯ
ಪಶ್ಚಿಮ ಬಂಗಾಳದಲ್ಲಿ ಬಾಬರಿ ಮಸೀದಿ ಕಟ್ಟುವುದಾಗಿ ಹೇಳಿದ್ದ ಹುಮಾಯೂನ್ ಕಬೀರ್ ಅವರ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡ ನಂತರ ರಾಜಕೀಯ ವಿವಾದ ಭುಗಿಲೆದ್ದಿದೆ. ಹಿರಿಯ ಬಿಜೆಪಿ ನಾಯಕರೊಂದಿಗೆ ಹುಮಾಯೂನ್ ಕಬೀರ್ ಸಂಪರ್ಕ ಹೊಂದಿದ್ದಾರೆ.

