ಹುಮಾ ಖುರೇಶಿ

ನಟ ಯಶ್ ಅಭಿನಯದ 'ಟಾಕ್ಸಿಕ್' ಸಿನಿಮಾ ತಂಡಕ್ಕೆ ಹುಮಾ ಖುರೇಶಿ ಸೇರ್ಪಡೆ!
ಸಿನಿಮಾ ಸುದ್ದಿ

ನಟ ಯಶ್ ಅಭಿನಯದ 'ಟಾಕ್ಸಿಕ್' ಸಿನಿಮಾ ತಂಡಕ್ಕೆ ಹುಮಾ ಖುರೇಶಿ ಸೇರ್ಪಡೆ!

ರಜನಿಕಾಂತ್‌ ನಟನಯ ಕಾಳ ಸಿನಿಮಾದಲ್ಲಿ ದಕ್ಷಿಣ ಭಾರತಕ್ಕೆ ಪಾದಾರ್ಪಣೆ ಮಾಡಿದ ಹಿಂದಿ ಚಿತ್ರರಂಗದ ಪ್ರಭಾವಶಾಲಿ ಪಾತ್ರಗಳಿಗೆ ಹೆಸರುವಾಸಿಯಾಗಿರುವ ಹುಮಾ ಖುರೇಷಿ ಟಾಕ್ಸಿಕ್‌ ತಂಡ ಸೇರಲು ಸಿದ್ಧರಾಗಿದ್ದಾರೆ.

ಮಹಾದೇವ್ ಆ್ಯಪ್ ಪ್ರಕರಣ: ರಣಬೀರ್ ಬಳಿಕ ಕಪಿಲ್ ಶರ್ಮಾ, ಹುಮಾ ಮತ್ತು ಹೀನಾ ಖಾನ್ ಗೆ ಇಡಿ ಸಮನ್ಸ್
ಬಾಲಿವುಡ್

ಮಹಾದೇವ್ ಆ್ಯಪ್ ಪ್ರಕರಣ: ರಣಬೀರ್ ಬಳಿಕ ಕಪಿಲ್ ಶರ್ಮಾ, ಹುಮಾ ಮತ್ತು ಹೀನಾ ಖಾನ್ ಗೆ ಇಡಿ ಸಮನ್ಸ್

ಮಹದೇವ್ ಬೆಟ್ಟಿಂಗ್ ಆ್ಯಪ್‌ಗೆ ಸಂಬಂಧಿಸಿದ ಪ್ರಕರಣದಲ್ಲಿ ಇನ್ನೂ ಕೆಲವು ಸೆಲೆಬ್ರಿಟಿಗಳಿಗೆ ಜಾರಿ ನಿರ್ದೇಶನಾಲಯದ (ಇಡಿ) ನೋಟಿಸ್ ನೀಡಿದೆ.

ಮಹಾರಾಣಿ ಟ್ರೈಲರ್
ಮನರಂಜನೆ

ಮಹಾರಾಣಿ ಟ್ರೈಲರ್

ಬಾಲಿವುಡ್ ನಟಿ ಹುಮಾ ಖುರೇಶಿ ಅಭಿನಯದ ಮಹಾರಾಣಿ ಅಧಿಕೃತ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಕರಣ್ ಶರ್ಮಾ ನಿರ್ದೇಶಿಸಿದ್ದಾರೆ.