ರಾಜಕೀಯವಿಧಾನಸಭೆ ಅಧಿವೇಶನ: ಸಿದ್ದರಾಮಯ್ಯಗೆ 'ಹ್ಯೂಬ್ಲೋಟ್' ಸಂಕಟ, ಲೋಕಾಯುಕ್ತ ತನಿಖೆಗೆ ಬಿಜೆಪಿ ಪಟ್ಟು
ಕಾಂಗ್ರೆಸ್ ಗೆ ತಿರುಗೇಟು ನೀಡಲು ಬಿಜೆಪಿ ಸಜ್ಜಾಗಿದ್ದು, ಮಾಜಿ ಸಿಎಂ ಸಿದ್ದರಾಮಯ್ಯ ಅವರ ದುಬಾರಿ 'ಹ್ಯೂಬ್ಲೋಟ್' ಪ್ರಕರಣವನ್ನು ಲೋಕಾಯುಕ್ತ ತನಿಖೆಗೆ ವಹಿಸುವಂತೆ ಬಿಗಿಪಟ್ಟು ಹಿಡಿದು ಒತ್ತಾಯಿಸಲಿದೆ.