ರಾಜ್ಯಕರ್ನಾಟಕ - ಗೋವಾ ಗಡಿಯಲ್ಲಿ ಹಳಿ ತಪ್ಪಿದ ಗೂಡ್ಸ್ ರೈಲು; ಹುಬ್ಬಳ್ಳಿ ಮಾರ್ಗದಲ್ಲಿ ಸಂಚಾರ ವ್ಯತ್ಯಯ
ಹುಬ್ಬಳ್ಳಿ ವಿಭಾಗದ ಸೋನಾಲಿಯಮ್ ಮತ್ತು ದೂಧಸಾಗರ ನಿಲ್ದಾಣಗಳ ನಡುವಿನ ಘಾಟ್ ವಿಭಾಗದಲ್ಲಿ ಇಂದು ಬೆಳಗ್ಗೆ 9.35 ಕ್ಕೆ ಹಳಿತಪ್ಪಿದೆ ಎಂದು ಎಸ್ಡಬ್ಲ್ಯೂಆರ್ನ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಮಂಜುನಾಥ ಕನಮಡಿ ಅವರು ಹೇಳಿದ್ದಾರೆ.