ರಾಜ್ಯಕಬ್ಬು ಬೆಳೆಗಾರರ ದೆಹಲಿ ಮಾತುಕತೆ ವಿಫಲ: ರಾಜ್ಯಾದ್ಯಂತ ಹೆದ್ದಾರಿ ತಡೆ ಎಚ್ಚರಿಕೆ; ಸಚಿವ ಜೋಶಿ ನಿವಾಸಕ್ಕೆ ಬಿಗಿ ಭದ್ರತೆ; Video
ದೆಹಲಿಯಲ್ಲಿ ರೈತ ಪ್ರತಿನಿಧಿಗಳು ಮತ್ತು ಕೇಂದ್ರ ಸಚಿವರ ನಡುವೆ ಮೂರು ಗಂಟೆಗೂ ಹೆಚ್ಚು ಕಾಲ ನಡೆದ ಸಭೆ ಯಾವುದೇ ನಿರ್ಣಾಯಕ ತೀರ್ಮಾನವಿಲ್ಲದೆ ಮುಕ್ತಾಯಗೊಂಡಿದ್ದು, ರೈತರಿಗೆ ನಿರಾಸೆಯಾಗಿದೆ.