ದೇಶರಾಹುಲ್ ಗಾಂಧಿ ಭೇಟಿ ಬಳಿಕ ಅಗ್ನಿ ವೀರ್ ಯೋಜನೆಯನ್ನು ವಿರೋಧಿಸಿದ ಹುತಾತ್ಮ ಯೋಧನ ತಾಯಿ
ಅಗ್ನಿವೀರ್ ಬಗ್ಗೆ ಮತ್ತಷ್ಟು ಮಾತನಾಡಿದ ಮಂಜು ಸಿಂಗ್, ನಾಲ್ಕು ವರ್ಷಗಳ ಉದ್ಯೋಗ ಸೂಕ್ತವಲ್ಲ, ನಾಲ್ಕು ವರ್ಷಗಳ ಬಳಿಕ ಅಗ್ನಿವೀರ್ ಯೋಜನೆಯಿಂದ ಹೊರಬಂದವರು ಮತ್ತೊಂದು ಸೂಕ್ತವಾದ ವೃತ್ತಿಯನ್ನು ಹುಡುಕಲು ಹೆಣಗಾಡುತ್ತಾರೆ ಎಂದು ಹೇಳಿದ್ದಾರೆ.