ಕ್ರಿಕೆಟ್'ನಾನು ಕೋಣೆಯಲ್ಲಿ Hookah ಇಡುತ್ತಿರಲಿಲ್ಲ': ಅವಕಾಶ ವಂಚಿತ ಇರ್ಫಾನ್ ಪಠಾಣ್, MS Dhoni ವಿರುದ್ಧ ಕೊಟ್ಟಿದ್ದ ಹೇಳಿಕೆ, Video ವೈರಲ್!
ಇರ್ಫಾನ್ ಪಠಾಣ್ ಪರೋಕ್ಷವಾಗಿ ಮಹೇಂದ್ರ ಸಿಂಗ್ ಧೋನಿ ತನಗೆ ಅನುಕೂಲಕರವಾಗಿರುವ ಆಟಗಾರರಿಗೆ ಅವಕಾಶ ನೀಡುತ್ತಿದ್ದರು ಎಂಬ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಇದೀಗ ಈ ಹೇಳಿಕೆಯು ವೈರಲ್ ಆಗಿದೆ.