ವಾಣಿಜ್ಯಐಸಿಐಸಿಐ ಬ್ಯಾಂಕ್ನೊಂದಿಗಿನ ಹ್ಯುಂಡೈ ಒಡಂಬಡಿಕೆಗೆ; ಕಾರು ಖರೀದಿಗೆ ವಾಹನ ಸಾಲ ಸೌಲಭ್ಯ ಈಗ ಇನ್ನಷ್ಟು ಸುಲಭ
ಹುಂಡೈ ಮೋಟರ್ ಇಂಡಿಯಾ ಲಿಮಿಟೆಡ್ (ಎಚ್ಎಂಐಎಲ್) ತನ್ನ ಗ್ರಾಹಕರಿಗೆ ಕಾರು ಖರೀದಿಗೆ ಕಸ್ಟಮೈಸ್ ಮಾಡಿದ ಆನ್ ಲೈನ್ ರಿಟೇಲ್ ಹಣಕಾಸು ಪರಿಹಾರಗಳನ್ನು ನೀಡುವ ಸಲುವಾಗಿ ಸೋಮವಾರ ಐಸಿಐಸಿಐ ಬ್ಯಾಂಕಿನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ.