ಹುಂಡಿ ಸಂಗ್ರಹ

ಶಕ್ತಿ ಯೋಜನೆ: ಉಚಿತ ಬಸ್ ಪ್ರಯಾಣದಿಂದ ಮಹಿಳಾ ಭಕ್ತರ ಹೆಚ್ಚಳ; ಪ್ರಮುಖ ದೇಗುಲಗಳ ಹುಂಡಿ ಸಂಗ್ರಹದಲ್ಲೂ ಏರಿಕೆ
ರಾಜ್ಯ ಸರ್ಕಾರದ ಶಕ್ತಿ ಯೋಜನೆಯಿಂದ ಮಹಿಳೆಯರಿಗೆ ಸರ್ಕಾರಿ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ನೀಡಿರುವುದರಿಂದ ಮತ್ತು ಆಷಾಢ ಮಾಸದಲ್ಲಿ ಭಕ್ತರು ದೇವಸ್ಥಾನಗಳಿಗೆ ಭೇಟಿ ನೀಡುತ್ತಿರುವುದರಿಂದ ಕರ್ನಾಟಕದಾದ್ಯಂತ ಪ್ರಮುಖ ದೇವಾಲಯಗಳ ಹುಂಡಿ ಸಂಗ್ರಹದಲ್ಲಿ ತೀವ್ರ ಏರಿಕೆಯಾಗಿದೆ.

ಶಕ್ತಿ ಯೋಜನೆ: ಉಚಿತ ಬಸ್ ಪ್ರಯಾಣದಿಂದಾಗಿ ಮಹಿಳಾ ಭಕ್ತರು ಹೆಚ್ಚಳ; ಹುಂಡಿ ಸಂಗ್ರಹದಲ್ಲೂ ಏರಿಕೆ
ಶಕ್ತಿ ಉಚಿತ ಬಸ್ ಪ್ರಯಾಣ ಯೋಜನೆಯು ದೇವಸ್ಥಾನದ ಹುಂಡಿಯ ಅನಿರೀಕ್ಷಿತ ಫಲಾನುಭವಿ ಆಗುವಂತೆ ಮಾಡಿದೆ. ಮಹಿಳಾ ಭಕ್ತರ ಓಡಾಟ ಹೆಚ್ಚಿದ್ದು, ಮಹಿಳೆಯರ ಗುಂಪುಗಳು ದೇವಸ್ಥಾನಗಳಿಗೆ ತೆರಳಿ ಹುಂಡಿಗೆ ತಮ್ಮ ಬೇಡಿಕೆಗಳನ್ನು ಹಾಕುತ್ತಿದ್ದಾರೆ.

2022ರಲ್ಲಿ ತಿರುಪತಿ ವೆಂಕಟೇಶ್ವರ ಸ್ವಾಮಿ ದೇವಾಲಯ ಹುಂಡಿಯಲ್ಲಿ ರೂ. 1,450 ಕೋಟಿ ಸಂಗ್ರಹ!
ವಿಶ್ವದ ಅತ್ಯಂತ ಶ್ರೀಮಂತ ಹಿಂದೂ ದೇವಾಲಯ ಎಂದೇ ಪ್ರಸಿದ್ಧಿಯಾಗಿರುವ ವೆಂಕಟೇಶ್ವರ ಸ್ವಾಮಿ ದೇವಾಲಯದ ಹುಂಡಿಯಲ್ಲಿ 2022ರಲ್ಲಿ 1,450 ಕೋಟಿ ರೂಪಾಯಿ ಸಂಗ್ರಹವಾಗಿದೆ.

ತಿರುಮಲ ತಿಮ್ಮಪ್ಪನಿಗೂ ತಟ್ಟಿದ ಆರ್ಥಿಕ ಕುಸಿತ; ಹುಂಡಿ ಕಲೆಕ್ಷನ್ ಡಲ್!
ಭಾರತದ ಕುಸಿಯುತ್ತಿರುವ ಆರ್ಥಿಕತೆಯ ಪ್ರಭಾವ ತಿರುಮಲ ತಿರುಪತಿಯ ಶ್ರೀವಾರಿ ಹುಂಡಿಗೂ ತಟ್ಟಿದೆ.

