ವಾಹನಇ-ಸ್ಕೂಟರ್ಗಳು ಇನ್ನು ಗುತ್ತಿಗೆಗೆ ಲಭ್ಯ; ಒಟಿಒ ಕ್ಯಾಪಿಟಲ್ನೊಂದಿಗೆ ಹೀರೋ ಎಲೆಕ್ಟ್ರಿಕ್ ಪಾಲುದಾರಿಕೆಗೆ ಸಹಿ
ಭಾರತದ ವಿದ್ಯುತ್ ಚಾಲಿತ ವಾಹನಗಳ ತಯಾರಿಯಲ್ಲಿ ಮುಂಚೂಣಿಯಲ್ಲಿರುವ ಹೀರೋ ಎಲೆಕ್ಟ್ರಿಕ್, ಬುಧವಾರ ಭಾರತದ ಮೊಲದ ವಾಹನ ಗುತ್ತಿಗೆ ನೀಡುವ ಸ್ಟಾರ್ಟ್ ಟಪ್ ಕಂಪನಿ ಓಟಿಓ ಕ್ಯಾಪಿಟಲ್ನೊಂದಿಗೆ ಪಾಲುದಾರಿಕೆಗೆ ಸಹಿ ಹಾಕಿದೆ.