ಹೀಟ್ ವೇವ್

ಎಲ್ ನಿನೋ ಪ್ರಭಾವ: ಮುಂಗಾರು ಮುನ್ಸೂಚನೆ ಪರಿಷ್ಕರಣೆ; ಜೂನ್ ನಲ್ಲಿ ಮಳೆ ಪ್ರಮಾಣ ಕ್ಷೀಣ, Heatwave ಹೆಚ್ಚಳ- IMD
ಭೌಗೋಳಿಕವಾಗಿ ನೋಡಿದರೆ, ಪೂರ್ವ ಮತ್ತು ಈಶಾನ್ಯ ಭಾರತದಲ್ಲಿ ಮಾತ್ರ ಸಾಮಾನ್ಯ ಪ್ರಮಾಣದ ಮಳೆಯ ನಿರೀಕ್ಷೆಯಿದ್ದು, ಅದು LPAಯ 94ರಿಂದ 106 ಶೇಕಡಾ ವ್ಯಾಪ್ತಿಯಲ್ಲಿರಲಿದೆ.

ವಾಯುವ್ಯ, ಪೂರ್ವ ಭಾರತಕ್ಕೆ ಮತ್ತೊಂದು Heat Wave ಆಘಾತ; ಮುಂದಿನ 5 ದಿನ ತಾಪಮಾನ ತೀವ್ರ ಏರಿಕೆ ಸಾಧ್ಯತೆ!
ಈ ಹಿಂದೆ ಉತ್ತರ ಭಾರತವನ್ನು ತತ್ತರಿಸುವಂತೆ ಮಾಡಿದ್ದ ಹೀಟ್ ವೇವ್ ಇದೀಗ ವಾಯುವ್ಯ, ಪೂರ್ವ ಭಾರತಕ್ಕೂ ಆಘಾಚ ನೀಡಿದ್ದು, ಮುಂದಿನ 5 ದಿನಗಳ ಕಾಲ ತಾಪಮಾನ ತೀವ್ರ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ.

Heatwaveಗೆ ತತ್ತರಿಸಿದ ಉತ್ತರ ಭಾರತ, ರಾಜಸ್ತಾನದ ಬಾರ್ಮರ್ ನಲ್ಲಿ 48.8 ಡಿಗ್ರಿ ತಾಪಮಾನ!

Heatwaveಗೆ ತತ್ತರಿಸಿದ ಉತ್ತರ ಭಾರತ: ರಾಜಸ್ತಾನದ ಬಾರ್ಮರ್ ನಲ್ಲಿ 48.8 ಡಿಗ್ರಿ ತಾಪಮಾನ, 5 ಸಾವು!
ಬೇಸಿಗೆ ಧಗೆ ಮತ್ತು ಹೀಟ್ ವೇವ್ ಗೆ ಉತ್ತರ ಭಾರತ ತತ್ತರಿಸಿ ಹೋಗಿದ್ದು, ದಿನೇ ದಿನೇ ಏರಿಕೆಯಾಗುತ್ತಿರುವ ತಾಪಮಾನ ಜನರನ್ನು ಹೈರಾಣಾಗಿಸಿದೆ.

#loksabhaelections ನಾಳೆ ರಾಜ್ಯದಲ್ಲಿ ಮತದಾನ: ರಾಜ್ಯಕ್ಕೆ Heatwave alert, ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ನಿಧನ- ಈ ದಿನದ ಸುದ್ದಿ ಮುಖ್ಯಾಂಶಗಳು-25-04-2024

ದೆಹಲಿಯನ್ನು ಸುಡುತ್ತಿದೆ ಬಿಸಿಲ ಝಳ: 46 ಡಿಗ್ರಿ ಸೆಲ್ಸಿಯಸ್ ತಲುಪಿದ ಉಷ್ಣಾಂಶ
ರಾಷ್ಟ್ರ ರಾಜಧಾನಿ ದೆಹಲಿಯನ್ನು ಬಿಸಿಲ ಝಳ ಸುಡುತ್ತಿದ್ದು, ಬಿಸಿಗಾಳಿ ಬೀಸುವ ಪರಿಸ್ಥಿತಿ ನಿರ್ಮಾಣವಾಗಿದೆ.
ಬಿಸಿಲಿನ ಧಗೆಗೆ ತತ್ತರಿಸಿದ ಭಾರತ; ಉತ್ತರದಲ್ಲಿ heat waves ಸೃಷ್ಟಿಸಿದೆ ಭಾರಿ ಅವಾಂತರ!!
ಭಾರತ ಸತತ 2 ತಿಂಗಳಿಂದ ನಿರಂತರ ಶಾಖದ ಅಲೆ ಅನುಭವಿಸುತ್ತಿದ್ದು, ದೇಶದ ಹಲವಾರು ರಾಜ್ಯಗಳಲ್ಲಿ ಹಾಲಿ ಇರುವ heat waves ಪರಿಸ್ಥಿತಿ ಮುಂದಿನ ಐದು ದಿನಗಳಲ್ಲಿ ತೀವ್ರಗೊಳ್ಳಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

