ರಾಜ್ಯಬೆಂಗಳೂರು ದಿಢೀರ್ ಹವಾಮಾನ ಬದಲಾವಣೆಗೆ AI ಡೇಟಾ ಸೆಂಟರ್ಗಳೇ ಕಾರಣ? 'Heat island' ಪರಿಣಾಮ ಕುರಿತು ತಜ್ಞರ ಗಂಭೀರ ಎಚ್ಚರಿಕೆ..!
ಐಟಿ ರಾಜಧಾನಿಯಾಗಿ ಬೆಳೆದಿರುವ ಬೆಂಗಳೂರಿನಲ್ಲಿ ಈಗಾಗಲೇ “ಹೀಟ್ ಐಲ್ಯಾಂಡ್” ಪರಿಣಾಮ ತೀವ್ರವಾಗಿದ್ದು, AI ಡೇಟಾ ಸೆಂಟರ್ಗಳ ಹೆಚ್ಚಳದಿಂದ ಅದು ಇನ್ನಷ್ಟು ಗಂಭೀರವಾಗುತ್ತಿದೆ ಎಂದು ಪರಿಸರ ತಜ್ಞರು ಎಚ್ಚರಿಸಿದ್ದಾರೆ.