ಅಂಕಣಗಳುಎಲ್ಲರ ಗಮನ ಸೆಳೆಯುವ ಹಾವಭಾವ ಪ್ರಕಟ; ಇದು ಹಿಸ್ತ್ರಿಯಾನಿಕ್ ಎಂಬ ವ್ಯಕ್ತಿತ್ವ ದೋಷ! (ಚಿತ್ತ ಮಂದಿರ)
ಡಾ. ಸಿ.ಆರ್. ಚಂದ್ರಶೇಖರ್, ಮನೋವೈದ್ಯರಮ್ಯಾಳಗೆ ಹಿಸ್ತ್ರಿಯಾನಿಕ್ ವ್ಯಕ್ತಿತ್ವ ಸಮಸ್ಯೆ ಎಂಬುದು ಸ್ಪಷ್ಟವಾಗಿತ್ತು. ಇದು ಭಾವೋನ್ಮಾದದ ನಾಟಕೀಯವಾಗಿ ತನ್ನ ಬೇಕು ಬೇಡಗಳನ್ನು ಪ್ರಕಟಿಸುವ, ಪ್ರೌಢತೆ ಇಲ್ಲದೆ, ಬೇಜವಾಬ್ದಾರಿಯಿಂದ ಪ್ರತಿಕ್ರಿಯಿಸುವ ವ್ಯಕ್ತಿತ್ವ ದೋಷ.