ರಾಜ್ಯಹಿರಿಯ ನಾಗರಿಕರು, ವಿಶೇಷ ಚೇತನ ಮತದಾರರಿಗೆ 'ರ್ಯಾಪಿಡೋ' ಉಚಿತ ಪ್ರಯಾಣದ ಆಫರ್!
"ಸವಾರಿಜಿಮ್ಮದರಿಕಿ" ಉಪಕ್ರಮದ ಭಾಗವಾಗಿ ರಾಜ್ಯದ ವಿಶೇಷಚೇತನರು ಮತ್ತು ಹಿರಿಯ ನಾಗರಿಕ ಮತದಾರರಿಗೆ ಉಚಿತ ಬೈಕ್ , ಟ್ಯಾಕ್ಸಿ, ಆಟೋ ಮತ್ತು ಕ್ಯಾಬ್ ಗಳಲ್ಲಿ ತೆರಳುವ ಅವಕಾಶ ಮಾಡಿಕೊಡಲಾಗುವುದು ಎಂದು 'ರ್ಯಾಪಿಡೋ' ಬುಧವಾರ ಹೇಳಿದೆ.