ವಿದೇಶAI: 33 ವರ್ಷಗಳ ಅನುಭವ, ಕೌಶಲ್ಯ No Use; Algorithm ಹೇಳ್ತು ಅಂತ ಸೀನಿಯರ್ ಗಳಿಗೆ ಗೇಟ್ ಪಾಸ್; Oracle ನಲ್ಲಿ ಮತ್ತೆ 30 ಸಾವಿರ Layoff!
ಸಂಖ್ಯೆಗಳ ಕಾರಣದಿಂದಾಗಿ ಮಾತ್ರವಲ್ಲ. ಆದರೆ ದೀರ್ಘಕಾಲ ಸೇವೆ ಸಲ್ಲಿಸಿದ, ಉನ್ನತ ಕೌಶಲ್ಯ ಹೊಂದಿರುವ ಅನೇಕ ಉದ್ಯೋಗಿಗಳನ್ನು Algorithm ಹೇಳುವ ಆಧಾರದಲ್ಲಿ ಈ ಪರಿ ಪ್ರಮಾಣದಲ್ಲಿ ವಜಾಗೊಳಿಸಿರುವುದು ಚರ್ಚೆಗೆ