ಹಿರಣ್ಯ

ತಾಯಿ ಪ್ರೀತಿಗೆ ಗೌರವ ಸಲ್ಲಿಸುವ 'ಹಿರಣ್ಯ' ಚಿತ್ರದ ಹೊಸ ಸಾಂಗ್ ರಿಲೀಸ್!
ನಿರ್ದೇಶಕರು ಜುಡಾ ಸ್ಯಾಂಡಿ ಅವರ 'ನನಗಂತಾನೆ' ಎಂಬ ಹೊಸ ಹಾಡನ್ನು ಅನಾವರಣಗೊಳಿಸಿದ್ದಾರೆ, ಇದು ತಾಯಿಯ ಪ್ರೀತಿಗೆ ಗೌರವ ಸಲ್ಲಿಸುತ್ತದೆ.

ತೆರೆಯ ಮೇಲೆ ಎಲ್ಲಾ ವಿಭಿನ್ನ ಪಾತ್ರಗಳಿಗೆ ಹೊಂದಿಕೊಳ್ಳಲು ಶ್ರಮಿಸುತ್ತಿದ್ದೇನೆ: ದೈಹಿಕ ರೂಪಾಂತರದ ಬಗ್ಗೆ ರಾಜವರ್ದನ್
ಬಿಚ್ಚುಗತ್ತಿ ಚಾಪ್ಟರ್ 1 (2020) ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟ ನಟ ರಾಜವರ್ದನ್, ಮುಂಬರುವ ತಮ್ಮ ಸಿನಿಮಾಗಾಗಿ ಗಮನಾರ್ಹ ದೈಹಿಕ ರೂಪಾಂತರಕ್ಕೆ ಒಳಗಾಗಿದ್ದಾರೆ. ಸದ್ಯ, ಪ್ರಾಣಾಯಾಮ, ಹಿರಣ್ಯ ಮತ್ತು ಗಜರಾಮ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

'ಹಿರಣ್ಯ' ನನ್ನನ್ನು ಸಂಪೂರ್ಣ ಆ್ಯಕ್ಷನ್ ಹೀರೋ ಆಗಿ ಮಾರ್ಪಡಿಸಿದೆ: ರಾಜವರ್ಧನ್
ಮ್ಯಾಸೀವ್ ಸ್ಟಾರ್ ರಾಜವರ್ಧನ್ ನಟನೆಯ ಬಹುನಿರೀಕ್ಷಿತ ‘ಹಿರಣ್ಯ’ ಸಿನಿಮಾದ ಚಿತ್ರೀಕರಣ ಪೂರ್ಣಗೊಂಡಿದ್ದು, ಬೆಂಗಳೂರು ಸುತ್ತಮುತ್ತ ಇಡೀ ಚಿತ್ರದ ಚಿತ್ರೀಕರಣ ನಡೆದಿದೆ. ಇದೀಗ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗುತ್ತಿದೆ.

ನಾನು ವಿಫಲವಾಗಿದ್ದ ಸ್ಥಳದಲ್ಲೇ ನನ್ನನ್ನು ಸಾಬೀತುಪಡಿಸಲು ಹೊರಟಿದ್ದೇನೆ: ನಟ ರಾಜವರ್ದನ್
ರಾಜವರ್ದನ್‌ಗೆ 2023 ವರ್ಷವು ಪ್ರವೀಣ್ ಅವ್ಯುಕ್ತ್ ನಿರ್ದೇಶನದ ಅವರ ಮುಂದಿನ ಚಿತ್ರ 'ಹಿರಣ್ಯ'ದ ಡಬ್ಬಿಂಗ್ ಕೆಲಸದೊಂದಿಗೆ ಪ್ರಾರಂಭವಾಗಿದೆ. ಈಮಧ್ಯೆ, ಅವರು ದತ್ತಾತ್ರೇಯ ನಿರ್ದೇಶನದ 'ಪ್ರಣಯಂ' ಬಿಡುಗಡೆಗೆ ಕಾಯುತ್ತಿದ್ದಾರೆ ಮತ್ತು ಸುನಿಲ್ ಕುಮಾರ್ ಅವರ 'ಗಜರಾಮ' ಚಿತ್ರದ ಚಿತ್ರೀಕರಣವನ್ನು ಈ ತಿಂಗಳ ಅಂತ್ಯದಿಂದ ಪುನರಾರಂಭಿಸಲು ಸಿದ್ಧರಾಗಿದ್ದಾರೆ.

ಗಣೇಶ ಚತುರ್ಥಿಯಂದು ‘ಹಿರಣ್ಯ’ ಪೋಸ್ಟರ್ ರಿಲೀಸ್: ಮಾಸ್ ಲುಕ್ ನಲ್ಲಿ ರಾಜವರ್ಧನ್!
ಬಿಚ್ಚುಗತ್ತಿ ನಾಯಕ ರಾಜವರ್ಧನ್ ಹಿರಣ್ಯ ಸಿನಿಮಾ ಶೂಟಿಂಗ್ ಮುಗಿಸಿದ್ದು, ಗಣೇಶ ಚತುರ್ಥಿಯ ಶುಭ ಸಂದರ್ಭದಂದು ಸಿನಿಮಾದ ಫರ್ಸ್ಟ್ ಲುಕ್ ರಿವೀಲ್ ಮಾಡಿದ್ದಾರೆ.

