ದೇಶಉ.ಖಂಡ, ಹಿ.ಪ್ರದೇಶ ಮತ್ತು ಕಾಶ್ಮೀರದಲ್ಲಿ ಹಿಮ ಕುಸಿತ ಎಚ್ಚರಿಕೆ
ಸಿಯಾಚಿನ್ ನಲ್ಲಿ ಹಿಮಪಾತವಾಗಿ ಭಾರತೀಯ ಯೋಧರು ಸಾವನ್ನಪ್ಪಿದ ದುರ್ಘಟನೆ ಇನ್ನೂ ಹಸಿರಾಗಿರುವಾಗಲೇ ಉತ್ತರ ಭಾರತದ ಮೂರು ಕಣಿವೆ ರಾಜ್ಯಗಳಲ್ಲಿ ಹಿಮಕುಸಿತವಾಗುವ ಕುರಿತು ಹಿಮಪಾತ ಮತ್ತು ಹಿಮಕುಸಿತ ಅಧ್ಯಯನ ಸಂಸ್ಥೆ (SASE) ಭಾನುವಾರ ಎಚ್ಚರಿಕೆ ನೀಡಿದೆ...