ಹಿನ್ನೋಟ 2023

ಹಿನ್ನೋಟ 2023: ತಗ್ಗದ ಮಾತಿನ ಅಬ್ಬರ, ವಿವಾದಗಳ ಆಗರ
2023ನೇ ವರ್ಷದಲ್ಲಿ ಹಲವು ಘಟನೆಗಳು ನಡೆದವು, ದೇಶದಲ್ಲಿ ಹಲವು ರಾಜಕೀಯ ನಾಯಕರು ವಿವಾದಾತ್ಮಕ ಹೇಳಿಕೆ ನೀಡಿ ಸುದ್ದಿಯಾದರು. ಯಾರು ಏನು ಹೇಳಿ ವಿವಾದ ಸೃಷ್ಟಿಸಿದ್ದರು ಎಂಬುದು ಒಂದು ಸಣ್ಣ ಝಲಕ್ ಇಲ್ಲಿದೆ...

2023ರಲ್ಲಿ ಭಾರೀ ಸುದ್ದಿ ಮಾಡಿದ ಕನ್ನಡಿಗರು ಇವರು...
2023 ಇಸವಿಯನ್ನು ನಿರ್ಗಮಿಸಿ 2024ಕ್ಕೆ ಕಾಲಿಡುತ್ತಿದ್ದೇವೆ. ಹಲವಾರು ರಂಗಗಳಲ್ಲಿ ಘಟನಾತ್ಮಕವಾದ ವರ್ಷವನ್ನು ನಾವು ಹಿಂತಿರುಗಿ ನೋಡೋಣ.

ಗುಡ್ ಬೈ 2023: ಕರ್ನಾಟಕದಲ್ಲಿ ಪರಿಹಾರವಾಗದೆ ಉಳಿದಿರುವ ಕೆಲವು ಗಂಭೀರ ಸಮಸ್ಯೆಗಳು!
ಕರ್ನಾಟಕದಲ್ಲಿ ರಾಜಧಾನಿ ಬೆಂಗಳೂರು ಮತ್ತು ಸಾಂಸ್ಕೃತಿಕ ಜಿಲ್ಲೆ ಮೈಸೂರು ಎರಡು ಪ್ರಮುಖ ನಗರಗಳು. ಈ ಎರಡು ನಗರಗಳ ನಡುವಿನ ಪ್ರಯಾಣದ ಸಮಯವನ್ನು ಕಡಿಮೆಗೊಳಿಸುವ 2023ರ ಆರಂಭದಲ್ಲಿ ಉದ್ಘಾಟನೆಗೊಂಡ ಪ್ರವೇಶ ನಿಯಂತ್ರಿತ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಸೇರಿದಂತೆ, ಶಿವಮೊಗ್ಗವನ್ನು ಭಾರತದ ವಾಯು ಸಂಚಾರದ ಭೂಪಟದಲ್ಲಿ ಇರಿಸುವವರೆಗೆ, ಕರ್ನಾಟಕದ ಕೆಲವು ದೊಡ್ಡ ಯೋಜನೆ

ಹಿನ್ನೋಟ 2023: ರಾಜ್ಯಾದ್ಯಂತ ಸದ್ದು ಮಾಡಿದ ವಿವಾದಾತ್ಮಕ ಹೇಳಿಕೆಗಳು!
ಪ್ರಮುಖವಾಗಿ ರಾಜಕೀಯ ನಾಯಕರು, ಸಿನಿಮಾ ನಟರು, ವಿವಾದದ ಸುಳಿಯಲ್ಲಿ ಸಿಕ್ಕು ಪರದಾಡಿದರು. ಅದರಲ್ಲಿ ನಟ ಉಪೇಂದ್ರ ಹೊಲಗೇರಿ ಹೇಳಿಕೆ, ಎಚ್‌ಡಿಕೆ ಬಿಜೆಪಿ ಬ್ರಾಹ್ಮಣ ಸಿಎಂ ಹೇಳಿಕೆ , ಭವಾನಿ ರೇವಣ್ಣ ಒಂದೂವರೆ ಕೋಟಿ ರು ಕಾರು ವಿವಾದ ಸೇರಿ ಹಲವು ವಿಷಯಗಳುಳು ಸದ್ದು ಮಾಡಿದ್ದವು.

ಬ್ಲಿಂಕಿಟ್ 2023: ಗ್ರಾಹಕನೋರ್ವನಿಂದ ಬರೋಬ್ಬರಿ 9,940 ಕಾಂಡೋಮ್ ಖರೀದಿ!
ದಕ್ಷಿಣ ದೆಹಲಿಯ ಗ್ರಾಹಕರೊಬ್ಬರು 2023ರಲ್ಲಿ ಜೊಮಾಟೊ ಒಡೆತನದ ತ್ವರಿತ ವಿತರಣಾ ವೇದಿಕೆ ಬ್ಲಿಂಕಿಟ್‌ನಿಂದ 9,940 ಕಾಂಡೋಮ್‌ಗಳನ್ನು ಆರ್ಡರ್ ಮಾಡಿದ್ದಾನೆ ಎಂದು ಸಂಸ್ಥೆ ಮಾಹಿತಿ ನೀಡಿದೆ.

ಹಿನ್ನೋಟ 2023: ಸ್ಯಾಂಡಲ್ ವುಡ್ ಪಾಲಿಗೆ ಸಿಹಿಯೇ, ಕಹಿಯೇ?
2023ನೇ ವರ್ಷದಲ್ಲಿ ಸ್ಯಾಂಡಲ್ ವುಡ್ ಕನ್ನಡ ಚಿತ್ರರಂಗದಲ್ಲಿ ಸುಮಾರು 225 ಸಿನಿಮಾಗಳು ಬಿಡುಗಡೆಯಾಗಿವೆ. 2022ನೇ ವರ್ಷದ ಕೆಜಿಎಫ್ 2, ಕಾಂತಾರ, ಮತ್ತು 777 ಚಾರ್ಲಿಯಂತಹ ಬ್ಲಾಕ್‌ಬಸ್ಟರ್‌ಗಳು ಭಾರತೀಯ ಚಲನಚಿತ್ರೋದ್ಯಮದಲ್ಲಿ ಕನ್ನಡ ಚಿತ್ರರಂಗದ ಮಟ್ಟವನ್ನು ಗಮನಾರ್ಹವಾಗಿ ಹೆಚ್ಚಿಸಿದವು.

ಹಿನ್ನೋಟ 2023: ಚಂದ್ರಯಾನ ದಿಂದ ಆದಿತ್ಯಯಾನ ವರೆಗೆ ಇಸ್ರೊ ಸಂಸ್ಥೆಯ 50 ವರ್ಷಗಳ ಮೈಲಿಗಲ್ಲು
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಸ್ಥಾಪನೆಯಾದ 50 ವರ್ಷಗಳ ನಂತರ ಅರ್ಹ ಮನ್ನಣೆ ಗಳಿಸಿದೆ. ಇದರ ಸಾಧನೆಗಳು 1.4 ಶತಕೋಟಿ ಜನರನ್ನು ಚಂದ್ರನ ಅಡಿಯಲ್ಲಿ ಒಂದುಗೂಡಿಸಿದ್ದು ಮಾತ್ರವಲ್ಲದೆ ವಿಜ್ಞಾನ ಮತ್ತು ಬಾಹ್ಯಾಕಾಶ ಪರಿಶೋಧನೆಯಲ್ಲಿ ಭಾರತದ ಜಾಗತಿಕ ನಿಲುವನ್ನು ಹೆಚ್ಚಿಸಿವೆ.

ಹಿನ್ನೋಟ 2023: ಈ ವರ್ಷ ದಾಂಪತ್ಯ ಜೀವನಕ್ಕೆ ಕಾಲಿಟ್ಟ ತಾರೆಯರು
2024 ಹೊಸ ವರ್ಷ ಬರಮಾಡಿಕೊಳ್ಳುವ ಮುನ್ನ, 2023 ರಲ್ಲಿ ಸಾಕಷ್ಟು ಸೆಲೆಬ್ರಿಟಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಈ ವರ್ಷ ವಿವಾಹ ಬಂಧನಕ್ಕೆ ಒಳಗಾದ ತಾರೆಯರ ಪಟ್ಟಿ ಇಲ್ಲಿದೆ ನೋಡಿ…

ಹಿನ್ನೋಟ 2023: ನಮ್ಮನ್ನಗಲಿದ ಗಣ್ಯರು, ಪ್ರಮುಖರು
ಸಾವು ಎಂತಹ ವ್ಯಕ್ತಿ, ಸಮಾಜವನ್ನೇ ಅಲ್ಲಾಡಿಸಿ ಬಿಡುತ್ತದೆ. ಈ ವರ್ಷವಂತೂ ದೇಶದಲ್ಲಿ ಹಲವು ಗಣ್ಯರು, ಸಾಧಕರು ನಮ್ಮನಗಲಿದ್ದಾರೆ.

