ಹಿನ್ನೆಲೆ ಗಾಯಕಿ

ನಾನು ಇನ್ನೂ ಜೀವಂತವಾಗಿದ್ದೇನೆ ಎಂದರೆ ಅದಕ್ಕೆ ಸಂಗೀತವೇ ಕಾರಣ: ಹಿನ್ನೆಲೆ ಗಾಯಕಿ ಕೆ.ಎಸ್ ಚಿತ್ರಾ
ಸಲೀಲ್ ಚೌಧರಿಯಂತೆಯೇ, ಹಂಸಲೇಖಾ ಕೂಡ ಒಂದು ವಿಶಿಷ್ಟ ಶೈಲಿಯನ್ನು ಹೊಂದಿದ್ದಾರೆ. ಅವರೆಲ್ಲರ ಜೊತೆ ಕೆಲಸ ಮಾಡಿದ್ದು ನನಗೆ ಸಾಕಷ್ಟು ಅನುಭವ ನೀಡಿದೆ.

ಬಾಲಿವುಡ್ ಹಿನ್ನೆಲೆ ಗಾಯಕಿ ಅಲ್ಕಾ ಯಾಗ್ನಿಕ್ಗೆ ಹಠಾತ್ ಕಿವುಡುತನ; ಅಪರೂಪದ ಶ್ರವಣ ದೋಷ
ಬಾಲಿವುಡ್ ಖ್ಯಾತ ಹಿನ್ನೆಲೆ ಗಾಯಕಿ ಅಲ್ಕಾ ಯಾಗ್ನಿಕ್ ಅವರು ಹಠಾತ್ ಕಿವುಡುತನಕ್ಕೆ ಒಳಗಾಗಿದ್ದು, ತಾವು ಅಪರೂಪದ ಶ್ರವಣ ದೋಷದಿಂದ ಬಳಲುತ್ತಿರುವುದಾಗಿ ಹೇಳಿಕೊಂಡಿದ್ದಾರೆ.

