ಸಿನಿಮಾ ಸುದ್ದಿ'ವಿಕ್ಟರಿ' ಸರಣಿ ಚಿತ್ರದಲ್ಲಿ 'ಖಾಲಿ ಕ್ವಾಟ್ರು ಬಾಟ್ಲಿಯಂಗೆ ಲೈಫು' ಹಾಡಿಗೆ ಹೊಸ ರೂಪ!
ಖಾಲಿ ಕ್ವಾಟ್ರು ಬಾಟ್ಲಿಯಂಗೆ ಲೈಫು... ಆಚೆಗೆ ಹಾಕೊವ್ಲೆ ವೈಫು...ಹಾಡು ಎಲ್ಲರಿಗೂ ನೆನಪಿರಬಹುದು. 2013ರಲ್ಲಿ ಹಿಟ್ ಚಿತ್ರಗಳಲ್ಲಿ ಒಂದಾಗಿದ್ದ ವಿಕ್ಟರಿ ಚಿತ್ರದ ಹಾಡಿದು. ಈ ಹಾಡು ಸಾಕಷ್ಟು ಜನರ ಮನಗೆದ್ದಿತ್ತ...