ದೇಶಪರ ಪುರುಷನೊಂದಿಗೆ ಇದ್ದ ವಿಡಿಯೋ ವೈರಲ್; 22 ವರ್ಷದ ಮಗಳ ಮರ್ಯಾದ ಹತ್ಯೆ; Hit&Run ಕಥೆ ಕಟ್ಟಿದ ತಂದೆ ಫಾರೂಕ್-ಅಣ್ಣ ಹಬಿಲ್!
ಈಕೆ ಹಿಂಬದಿ ಪ್ರಯಾಣಿಕಳಾಗಿ ಸಂಚರಿಸುತ್ತಿದ್ದ ಮೋಟಾರ್ ಸೈಕಲ್ ಗೆ ವಾಹನವೊಂದು ವೇಗವಾಗಿ ಬಂದು ಡಿಕ್ಕಿ ಹೊಡೆದ ಪರಿಣಾಮ ಆಕೆ ಮೃತಪಟ್ಟಿದ್ದಾಳೆ ಎಂದು ಆರಂಭದಲ್ಲಿ ಹೇಳಲಾಗಿತ್ತು.