ವಿದೇಶಇಸ್ರೇಲ್ ಕೆಣಕಿದ್ದ ಹಿಜ್ಬುಲ್ಲಾಗೆ ತಕ್ಕಶಾಸ್ತಿ: ಲೆಬನಾನ್ನಲ್ಲಿ ಹಿರಿಯ Hezbollah ಕಮಾಂಡರ್ ಬರ್ಬರ ಹತ್ಯೆ
ದಕ್ಷಿಣ ಲೆಬನಾನ್ನಲ್ಲಿ ಇಸ್ರೇಲಿ ನಡೆಸಿದ ವೈಮಾನಿಕ ದಾಳಿಯಲ್ಲಿ ಉಗ್ರಗಾಮಿ ಗುಂಪು ಹಿಜ್ಬುಲ್ಲಾದ ಹಿರಿಯ ಕಮಾಂಡರ್ ಹತ್ಯೆಯಾಗಿದ್ದಾರೆ ಎಂದು ಲೆಬನಾನಿನ ಭದ್ರತಾ ಅಧಿಕಾರಿ ಸೋಮವಾರ ತಿಳಿಸಿದ್ದಾರೆ.