ಪ್ರಧಾನ ಸುದ್ದಿಭಾರತೀಯ ಸೇನೆಗೆ ಸೇರಲು ಸ್ವದೇಶಿ ನಿರ್ಮಿತ ಎಲ್ ಯುಹೆಚ್ ಸಿದ್ಧ; ತಾಂತ್ರಿಕ ಹಾರಾಟ ಯಶಸ್ವಿ
ಭಾರತೀಯ ಸೇನೆಗೆ ಸೇರ್ಪಡೆಯಾಗಲು ಮತ್ತೊಂದು ಸ್ವದೇಶಿ ನಿರ್ಮಿತ ಹೆಲಿಕಾಪ್ಟರ್ ಎಲ್ ಯುಹೆಚ್ ಸಿದ್ಧವಾಗಿದ್ದು, ಮಂಗಳವಾರ ಹೆಎಚ್ ಎಲ್ ವಿಮಾನ ನಿಲ್ದಾಣದಲ್ಲಿ ಹೆಲಿಕಾಪ್ಟರ್ ತಾಂತ್ರಿಕ ಪರೀಕ್ಷಾರ್ಥ ಹಾರಾಟ ಯಶಸ್ವಿಯಾಗಿದೆ.