ದೇಶಹಿಂದೂ ಸಮಾಜ ಜಾತಿ ಬೇಧಗಳನ್ನು ಹೋಗಲಾಡಿಸಿ ದಲಿತರು ಮತ್ತು ದುರ್ಬಲ ವರ್ಗಗಳೊಂದಿಗೆ ತೊಡಗಿಸಿಕೊಳ್ಳಬೇಕು: RSS ಮುಖ್ಯಸ್ಥ ಭಾಗವತ್
ಭಾಷೆಗಳು ವೈವಿಧ್ಯಮಯವಾಗಿರಬಹುದು, ಸಂಸ್ಕೃತಿಗಳು ವೈವಿಧ್ಯಮಯವಾಗಿರಬಹುದು, ಆಹಾರವು ವೈವಿಧ್ಯಮಯವಾಗಿರಬಹುದು, ಆದರೆ ವ್ಯಕ್ತಿಗಳು ಮತ್ತು ಕುಟುಂಬಗಳ ಈ ಸ್ನೇಹವು ಸಮಾಜದಲ್ಲಿ ಸಾಮರಸ್ಯವನ್ನು ತರುತ್ತದೆ ಎಂದರು.