ದೇಶಹಿಂದೂ ಯುವತಿಯ ಅಪಹರಣ, ಒತ್ತಾಯಪೂರ್ವಕ ಮತಾಂತರ: ವಿವರ ಕೇಳಿದ ಸುಷ್ಮಾ ಸ್ವರಾಜ್; ಆಂತರಿಕ ವಿಷಯ ಅಂದ್ರು ಪಾಕ್ ಸಚಿವ
ಪಾಕಿಸ್ತಾನದಲ್ಲಿ ಹಿಂದೂ ಯುವತಿಯ ಅಪಹರಣ, ಒತ್ತಾಯಪೂರ್ವಕ ಮತಾಂತರ ನಡೆದಿರುವ ಘಟನೆ ಬಗ್ಗೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಪಾಕಿಸ್ತಾನದಲ್ಲಿರುವ ಭಾರತದ ಹೈ ಕಮಿಷನ್ ನಿಂದ ವರದಿ ಕೇಳಿದ್ದಾರೆ.