ದೇಶಹಿಂದೂ ಮಹಾಸಾಗರದಲ್ಲಿ ಕಾರ್ಯನಿರ್ವಹಿಸುತ್ತಿರುವ 7 ಚೀನೀ ಯುದ್ಧನೌಕೆಗಳನ್ನು ಪತ್ತೆ ಹಚ್ಚಿದ ಭಾರತೀಯ ನೌಕೆ
ಹಿಂದೂ ಮಹಾಸಾಗರದ ಸುತ್ತಮುತ್ತ ಏಳು ಚೀನಾದ ನೌಕಾಪಡೆ ಯುದ್ಧ ನೌಕೆಗಳು ಕಾರ್ಯಾಚರಣೆ ನಡೆಸುತ್ತಿದ್ದು ಅವುಗಳಲ್ಲಿ 27 ಸಾವಿರ ಟನ್ ಗಿಂತಲೂ ಹೆಚ್ಚಿನ ತೂಕದ ಉಭಯಚರ ಹಡಗುಗಳು ಸೇರಿವೆ ಎಂದು ಎಎನ್ಐ ಸುದ್ದಿಸಂಸ್ಥೆ ವರದಿ ಮಾಡಿದೆ.