ದೇಶಭಾರತ 'ಹಿಂದೂ ಬೆಳವಣಿಗೆಯ ದರ' ಅಪಾಯಕಾರಿ ಮಟ್ಟಕ್ಕೆ ಹತ್ತಿರದಲ್ಲಿದೆ: ರಘುರಾಮ್ ರಾಜನ್ ಆತಂಕ; ಏನಿದು 'ಹಿಂದೂ ಬೆಳವಣಿಗೆಯ ದರ'?
ಭಾರತೀಯ ಆರ್ಥಿಕತೆ 'ಹಿಂದೂ ಬೆಳವಣಿಗೆಯ ದರ' ಅಪಾಯಕಾರಿ ಮಟ್ಟಕ್ಕೆ ಹತ್ತಿರದಲ್ಲಿದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಮಾಜಿ ಗವರ್ನರ್ ಮತ್ತು ಅರ್ಥಶಾಸ್ತ್ರಜ್ಞ ರಘುರಾಮ್ ರಾಜನ್ ಕಳವಳ ವ್ಯಕ್ತಪಡಿಸಿದ್ದು, ಇಷ್ಟಕ್ಕೂ ಏನಿದು 'ಹಿಂದೂ ಬೆಳವಣಿಗೆಯ ದರ'?