ವಿದೇಶಹಿಂದು ಧಾರ್ಮಿಕ ನಿಯೋಗ ಭೇಟಿ ವೇಳೆ ಮಹಿಳಾ ಸಿಬ್ಬಂದಿಗೆ ನಿರ್ಬಂಧ? ಪ್ಯಾರಿಸ್ನ Eiffel Tower ಬಂದ್, ಭಾರೀ ವಿವಾದ..!
ಭೇಟಿಯ ವೇಳೆ ಮಹಿಳಾ ಉದ್ಯೋಗಿಗಳನ್ನು ಅವರ ಲಿಂಗದ ಆಧಾರದ ಮೇಲೆ ‘ಪಕ್ಕಕ್ಕೆ ಸರಿಸಿ, ಬದಲಿಗೆ ಪುರುಷರನ್ನು ನಿಯೋಜಿಸಿ, ಕಾಣಿಸದಂತೆ ಮಾಡಲಾಗಿದೆ’ ಎಂದು ಐಫೆಲ್ ಟವರ್ ಸಿಬ್ಬಂದಿ ಆರೋಪಿಸಿದ್ದಾರೆ.